Humnabad: ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ

Lead AnalystSite Administrator
Release DateApril 27, 2026
Intel Density5 min read
Signal Output:
Humnabad:   ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ

ಹುಮನಾಬಾದ: ಪಟ್ಟಣದ  ಭಾರತ್ ಪೆಟ್ರೋಲ್ ಪಂಪ್ ಹಿಂದೆ ಚಿದ್ರಿ ಹೊಲದ  ಹತ್ತಿರ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಅಂದಾಜು 60-65 ವಯಸ್ಸಿನ ಅಪರಿಚಿತ ವ್ಯಕ್ತಿ ಯಾವುದೋ ಕಾಯಿಲೆಯಿಂದಲೂ ಅಥವಾ ಬಿಸಿಲಿನ ತಾಪದಿಂದ ನಿಶಕ್ತಿಯಾಗಿ ಮೃತಪಟ್ಟಿದ್ದು, ಮೃತನ ಹೆಸರು ಮತ್ತು ವಿಳಾಸ ಪತ್ತೆಯಾಗಿರುವುದಿಲ್ಲ. ಕಾರಣ ಸಾರ್ವಜನಿಕರು ಈ ವ್ಯಕ್ತಿಯನ್ನು ಗುರುತು ಪತ್ತೆಯಾದರೆ ಕೂಡಲೇ ಹುಮನಾಬಾದ್ ಪೊಲೀಸ್ ರಿಗೆ ಸಂಪರ್ಕಿಸಬೇಕು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುತು ಪತ್ತೆಯಾದಲ್ಲಿ PSI  ಹುಮನಾಬಾದ್ 9480803452 ಅಥವಾ ಬೀದರ್ ಕಂಟ್ರೋಲ್ ರೂಂಗೆ 9480803400 ಸಂಪರ್ಕಿಸಲು ತಿಳಿಸಿದ್ದಾರೆ.