ಸಚಿವ ಸಂಪುಟ ವಿಸ್ತರಣೆಯ 20 ನೂತನ ಸಚಿವರ ಪಟ್ಟಿ ಬಿಡುಗಡೆ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಸಚಿವ ಸಂಪುಟ ವಿಸ್ತರಣೆಯ 20 ನೂತನ ಸಚಿವರ ಪಟ್ಟಿ ಬಿಡುಗಡೆ

ಬೆಂಗಳೂರು: ಬಹು ನಿರೀಕ್ಷಿತ ರಾಜ್ಯ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದೆ. ಸೋಮವಾರ (ಆ.03) ಸಂಜೆ ಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ಅವರ ಸಂಪುಟ ವಿಸ್ತರಣೆ ಆಗಲಿದೆ. 20 ಮಂದಿ ಶಾಸಕರಿಗೆ ಸಚಿವ ಸ್ಥಾನ ಒಲಿದಿದ್ದು, ಬಹುತೇಕ ಹೊಸಮುಖಗಳು ಪಟ್ಟಿಯಲ್ಲಿದೆ.

ನೂತನ ಸಚಿವರ ಪಟ್ಟಿ

1. ಪಿ.ಎಂ.ನರೇಂದ್ರಸ್ವಾಮಿ

2. ಶಿವರಾಜ್ ತಂಗಡಗಿ

3. ರುದ್ರಪ್ಪ ಲಮಾಣಿ

4. ಕೆ.ಎಸ್.ಬಸವಂತಪ್ಪ

5. ಬಿ.ನಾಗೇಂದ್ರ

6. ಟಿ.ರಘುಮೂರ್ತಿ

7. ಜಮೀರ್ ಅಹಮದ್ ಖಾನ್

8. ರಿಜ್ವಾನ್ ಅರ್ಷದ್

9. ಸಂತೋಷ್ ಲಾಡ್

10. ಮಧು ಬಂಗಾರಪ್ಪ

11. ಪುಟ್ಟರಂಗಶೆಟ್ಟಿ

12. ಎಸ್ ಎಸ್ ಮಲ್ಲಿಕಾರ್ಜುನ

13. ಅಜಯ್ ಸಿಂಗ್

14. ಎನ್.ಚಲುವರಾಯ ಸ್ವಾಮಿ

15. ಕೆ.ಎಂ.ಶಿವಲಿಂಗೇಗೌಡ

16. ಎಚ್.ಸಿ.ಬಾಲಕೃಷ್ಣ

17. ಗಾಯತ್ರಿ ಶಾಂತೇಗೌಡ

18. ಬಸವರಾಜ ರಾಯರೆಡ್ಡಿ

19. ವಿಜಯಾನಂದ್ ಕಾಶಪ್ಪನವ‌ರ್

20. ಲಕ್ಷ್ಮಣ ಸವದಿ